Bigg Boss Kannada Season 6 : ಬಿಗ್ ಮನೆಗೆ ಅತಿಥಿಯಾಗಿ ಜಗ್ಗೇಶ್ ಎಂಟ್ರಿ | FILMIBEAT KANNADA

2018-11-05 4

Bigg Boss Kannada Season 6 : Actor Jaggesh enters Big house to promote his movie 8MM


ನವರಸ ನಾಯಕ ಜಗ್ಗೇಶ್ 'ಬಿಗ್ ಬಾಸ್' ಮನೆಯೊಳಗೆ ಅತಿಥಿಯಾಗಿ ಎಂಟ್ರಿಕೊಟ್ಟಿದ್ದರು. 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಮೊದಲ ವಾರಾಂತ್ಯಕ್ಕೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಪ್ರೇಮ್ ಅತಿಥಿಗಳಾಗಿ ಮನೆಯೊಳಕ್ಕೆ ಹೋಗಿದ್ದರು. ಎರಡನೇ ವಾರಾಂತ್ಯಕ್ಕೆ ಜಗ್ಗೇಶ್ 'ಬಿಗ್ ಬಾಸ್' ಮನೆಯೊಳಗೆ ರೌಂಡ್ ಹಾಕಿ ಬಂದಿದ್ದಾರೆ.

Videos similaires